ಸೂಪರ್ ಸ್ಟಾರ್ ಮಹೇಶ್ ಬಾಬು ಮಗಳು 10 ನೇ ವಯಸ್ಸಿಗೆ ಸಂಪಾದನೆ ಮಾಡುತ್ತಿರುವ ಹಣವೆಷ್ಟು ಗೊತ್ತಾ!! ಕೇಳಿದರೆ ಸುಸ್ತಾಗಿ ತಲೆ ತಿರುಗಿ ಬೀಳುತ್ತೀರಿ !!!
Mahesh babu daughter : ಬಣ್ಣದ ಲೋಕ, ಬಣ್ಣದ ಜಗತ್ತು ಈ ಹೆಸರನ್ನು ಕೇಳಲು ಒಂದು ರೀತಿಯಲ್ಲಿ ಖುಷಿಯೆನಿಸುತ್ತದೆ. ಆದರೆ, ಸಿನಿಮಾಲೋಕದಲ್ಲಿ ಸಕ್ರಿಯರಾಗಿದ್ದಾರೆ ಎಂದರೆ ಅವರನ್ನು ನೋಡುವ ದೃಷ್ಟಿಯೇ ಬೇರೆಯಾಗಿರುತ್ತದೆ. ಈ ಸಿನಿಮಾ ಲೋಕಕ್ಕೆ ಎಲ್ಲರನ್ನು ಸೆಳೆಯುವ ತಾಕತ್ತು ಇದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಹೀಗಾಗಿ ಅನೇಕರು ಧೈರ್ಯ ಮಾಡಿ ಈ ಲೋಕಕ್ಕೆ ಎಂಟ್ರಿ ಕೊಡುತ್ತಾರೆ. ಆದರೆ ಸಿನಿಮಾ ಲೋಕ, ದೂರದಲ್ಲಿ ನೋಡುವವರಿಗೆ ಎಲ್ಲವೂ ಸುಂದರವಾಗಿಯೇ ಕಾಣಿಸುತ್ತದೆ. ಒಮ್ಮೆ ಈ ಸಿನಿ ಬದುಕಿಗೆ ಎಂಟ್ರಿ ಕೊಟ್ಟರೆ […]
Continue Reading