ಲಕ್ಷಣ ಧಾರಾವಾಹಿಯ ನಟಿ ನಿಜಜೀವನದಲ್ಲಿ ಹೇಗಿದ್ದಾರೆ ನೋಡಿ.? ನಿಜಕ್ಕೂ ಕಪ್ಪಾಗಿದ್ದಾರ ನೋಡಿ ಆಶ್ಚರ್ಯ ಪಡ್ತಿರಾ.
lakshana serial heroine : ತನ್ನ ಮಗಳು ಕಪ್ಪಾಗಿ ಹುಟ್ಟಿದ್ದಾಳೆ ಎಂಬ ಒಂದೇ ಒಂದು ಕಾರಣಕ್ಕಾಗಿ ಮಗಳನ್ನು ಕಂಡರೆ ತಂದೆಗೆ ಸ್ವಲ್ಪಾನು ಆಗೋದಿಲ್ಲ. ಹೌದು ಮಗಳು ಎಷ್ಟೇ ಪ್ರೀತಿಯಿಂದ ತನ್ನ ತಂದೆಯನ್ನು ಮಾತನಾಡಿಸಲು ಬಂದರೂ ಕೂಡ ತಂದೆ ಮಗಳನ್ನು ಪ್ರೀತಿಯಿಂದ ನೋಡುವುದೇ ಇಲ್ಲ. ಇನ್ನು ನಾವಿಬ್ಬರೂ ಬೆಳ್ಳಗಿದ್ದೇವೆ ಇವಳು ಯಾಕೆ ಇಷ್ಟು ಕಪ್ಪುಗೆ ಹುಟ್ಟಿದಳು ಎಂದು ಹೆಂಡತಿಯ ಬಳಿ ಯಾವಾಗಲೂ ಸಹ ಹೀಯಾಳಿಸುತ್ತ ಇರುತ್ತಾರೆ. ಪ್ರತಿ ದಿನ ಕೂಡ ಇದೇ ರೀತಿಯ ಮನಸ್ಸಿಗೆ ಚುಚ್ಚುವ ರೀತಿಯಲ್ಲಿ ಮಾತುಗಳನ್ನು […]
Continue Reading