ರೋಹಿತ್ -ವಿರಾಟ್ ಆಟದ ಕಾಲವು ಅಂತ್ಯ!! ಇನ್ಮೇಲೆ ಟೀಮ್ ಇಂಡಿಯಾದ ಕ್ಯಾಪ್ಟನ್ ಆಗೋದು ಈ ಆಟಗಾರನೇ!!
Next indian cricket captain : ನ್ಯೂಜಿಲ್ಯಾಂಡ್ ವಿರುದ್ಧದ ಮೂರು ಪಂದ್ಯಗಳ ಟಿ ಟ್ವೆಂಟಿ ಸರಣಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆ ಪಟ್ಟಿಯಲ್ಲಿ ರೋಹಿತ್ ಶರ್ಮಾ(Rohith Sharma) ಮತ್ತು ವಿರಾಟ್ ಕೊಹ್ಲಿಯ(Virat kohli) ಹೆಸರುಗಳಿಲ್ಲ. ಇವರಿಬ್ಬರನ್ನು ತಂಡದಿಂದ ಹೊರಗಿಟ್ಟಿರುವುದು ಕ್ರಿಕೆಟ್ ಆಸಕ್ತರಿಗೆ ಅಚ್ಚರಿಯನ್ನುಂಟುಮಾಡಿದೆ. ಅನುಭವಿ ಆಟಗಾರರನ್ನು ಟಿ 20 ಸರಣಿಯ ಪಂದ್ಯದಿಂದ ಹೊರಗಿಡುವುದಾದರೆ ಕ್ಯಾಪ್ಟನ್ ಯಾರು ಎಂಬುದು ಎಲ್ಲರ ಪ್ರಶ್ನೆಯಾಗಿದೆ.. ಕ್ರಿಕೆಟ್ ಆಟದಲ್ಲಿ ಆಲ್ ರೌಂಡರ್ ಆದ ಹಾರ್ದಿಕ್ ಪಾಂಡ್ಯ […]
Continue Reading