ಅವಳ ಜೊತೆ ಡೇಟಿಂಗ್ ಮಾಡೋಕೆ ಕೂಡ ನನಗೆ ಇಷ್ಟ ಇಲ್ಲ.. ಅವಳನ್ನು ಕಂಡರೆ ನನಗೆ ಆಗುತ್ತಿಲ್ಲ ಪತ್ನಿಯ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಚಹಲ್!!

ತನ್ನ ಲವ್ ಸ್ಟೋರಿ ಬಗ್ಗೆ ಮಾತನಾಡಿದ ಆಟಗಾರ ಯಜುವೇಂದ್ರ ಚಹಾಲ್.. ಯೂಟ್ಯೂಬ್ ಚಾನಲ್‌ ( Youtube Chanel) ವೊಂದರ ಸಂದರ್ಶನದಲ್ಲಿ  ತಮಗೆ ಧನಶ್ರೀ (Dhanashree) ಪರಿಚಯವಾದದ್ದು ಹೇಗೆ ಹಾಗೂ ತಮ್ಮ ಲವ್ ಸ್ಟೋರಿ ಬಗ್ಗೆ ರಿವೀಲ್ ಮಾಡಿದ್ದಾರೆ. ಹೌದು ಸಂದರ್ಶನವೊಂದರಲ್ಲಿ ಮಾತನಾಡಿ ಚಹಾಲ್ (Chahal), ‘ಲಾಕ್‌ಡೌನ್‌ ಸಮಯದಲ್ಲಿ ಸುಮಾರು ಮೂರು ನಾಲ್ಕು ತಿಂಗಳುಗಳ ಕಾಲ ನಾನು ನಮ್ಮ ಊರಾದ ಗುರುಗಾಮ್‌ನಲ್ಲಿದ್ದೆ. ಅದೇ ಮೊದಲ ಬಾರಿಗೆ ನಾನು ಅಷ್ಟು ಸಮಯ ಕುಟುಂಬದವರೊಂದಿಗೆ ಕಾಲ ಕಳೆದಿದ್ದೆ. ಈ ವೇಳೆ ನನಗೆ […]

Continue Reading

ರೋಹಿತ್ -ವಿರಾಟ್ ಆಟದ ಕಾಲವು ಅಂತ್ಯ!! ಇನ್ಮೇಲೆ ಟೀಮ್ ಇಂಡಿಯಾದ ಕ್ಯಾಪ್ಟನ್ ಆಗೋದು ಈ ಆಟಗಾರನೇ!!

Next indian cricket captain  : ನ್ಯೂಜಿಲ್ಯಾಂಡ್ ವಿರುದ್ಧದ ಮೂರು ಪಂದ್ಯಗಳ ಟಿ ಟ್ವೆಂಟಿ ಸರಣಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆ ಪಟ್ಟಿಯಲ್ಲಿ ರೋಹಿತ್ ಶರ್ಮಾ(Rohith Sharma) ಮತ್ತು ವಿರಾಟ್ ಕೊಹ್ಲಿಯ(Virat kohli) ಹೆಸರುಗಳಿಲ್ಲ. ಇವರಿಬ್ಬರನ್ನು ತಂಡದಿಂದ ಹೊರಗಿಟ್ಟಿರುವುದು ಕ್ರಿಕೆಟ್ ಆಸಕ್ತರಿಗೆ ಅಚ್ಚರಿಯನ್ನುಂಟುಮಾಡಿದೆ. ಅನುಭವಿ ಆಟಗಾರರನ್ನು ಟಿ 20 ಸರಣಿಯ ಪಂದ್ಯದಿಂದ ಹೊರಗಿಡುವುದಾದರೆ ಕ್ಯಾಪ್ಟನ್ ಯಾರು ಎಂಬುದು ಎಲ್ಲರ ಪ್ರಶ್ನೆಯಾಗಿದೆ.. ಕ್ರಿಕೆಟ್ ಆಟದಲ್ಲಿ ಆಲ್ ರೌಂಡರ್ ಆದ ಹಾರ್ದಿಕ್ ಪಾಂಡ್ಯ […]

Continue Reading

100km ಗಿಂತಲೂ ಹೆಚ್ಚು ಸ್ಪೀಡ್ನಲ್ಲಿ ದಿವೈಡೆರ್ ಗೆ ಗುದ್ದಿದರೂ ಕೂಡ ರಿಷಬ್ ಪಂತ್ ಜೀವವನ್ನು ಉಳಿಸಿದ ಕಾರು ಯಾವುದು ಇದರ ವಿಶೇಷತೆ ಏನು? ಮತ್ತು ಇದರ ಬೆಲೆ ಎಷ್ಟು ಗೊತ್ತಾ? ಇಲ್ಲಿದೆ ನೋಡಿ!!!

Rishab pant car : ರಿಷಬ್ ಪಂತ್ ಅವರ ಕಾರು ಮುಂಜಾನೆ ಸುಮಾರು 5 ಗಂಟೆ 30 ನಿಮಿಷದ ಸಮಯಕ್ಕೆ ಅಪಘಾ-ತಕ್ಕೀಡಾಗಿದೆ. ರೂರ್ಕೆ ಸಮೀಪದ ಮಹಮ್ಮದ್ ಪುರ ಜಟ್ ನಲ್ಲಿ ಈ ಘಟನೆ ಸಂಭವಿಸಿದ್ದು, ಸ್ಥಳದಲ್ಲಿಯೇ ಕಾರು ಹತ್ತಿಕೊಂಡು ಉರಿದಿದೆ. ಸದ್ಯ ರಿಷಬ್ ಅವರು ಪ್ರಾಣಪಾಯದಿಂದ ಪಾರಾಗಿದ್ದು , ಡೆಹ್ರಾಡೂನ್ ‌ನ ಮ್ಯಾಕ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾರತದ ಕ್ರಿಕೆಟ್ ಆಟಗಾರ ರಿಷಬ್ ಅವರು ದೆಹಲಿಯಿಂದ ಉತ್ತರ ಖಾಂಡ್ ಗೆ ಬರುವಾಗ ಮುಂಜಾವಿನ […]

Continue Reading

ಐಪಿಎಲ್ ಮಿನಿ ಹರಾಜು ಅಂತ್ಯಗೊಂಡಿದ್ದು, 2023ರ ಆರ್ ಸಿ ಬಿ ತಂಡವು ಹೇಗಿರಲಿದೆ ಗೊತ್ತಾ? ಆಟಗಾರರ ಪಟ್ಟಿ ನೋಡಿ ಈ ಸಲ ಕಪ್ ನಮ್ದೇ ಎಂದ ಆರ್ ಸಿಬಿ ಪ್ರಿಯರು !!!

IPL 2023 : ಮಿನಿ ಹರಾಜು ಅಂತ್ಯಗೊಂಡಿದ್ದು, ಖರೀದಿಸಲಾದ ಒಟ್ಟು ಆಟಗಾರರ ಸಂಖ್ಯೆ 65 ಎನ್ನಲಾಗುತ್ತಿದೆ. 16ನೇ ಸೀಸನ್ಗಾಗಿ ಆರ್‌ಸಿಬಿ ತಂಡದ ಆಟಗಾರರ ಆಯ್ಕೆಯು ನಡೆದಿದ್ದು, RCB ಪ್ಲೇಯಿಂಗ್ 11 ಹೇಗಿದೆ ಎಂಬುದನ್ನು ತಿಳಿದುಕೊಂಡ ಅನೇಕ ಕ್ರಿಕೆಟ್(Cricket) ಪ್ರಿಯರು ಸಂತಸಗೊಂಡಿದ್ದಾರಂತೆ. ಎಲ್ಲಾ ತಂಡಗಳು ಮುಂಬರುವ ಸೀಸನ್ ಗಾಗಿ ಉತ್ತಮ ಆಟಗಾರರನ್ನು ಆಯ್ಕೆ ಮಾಡಿಕೊಂಡಿದ್ದು, ತಮ್ಮ ಟೀಮನ್ನು ಗಟ್ಟಿಯಾಗಿ ಕಟ್ಟಿಕೊಳ್ಳುವಲ್ಲಿ ಪ್ರಯತ್ನಿಸಿವೆ ಎನ್ನಬಹುದು. ಆರ್‌ಸಿಬಿ ತಂಡವು ಮುಂಬರುವ ಸೀಸನ್ ಗಾಗಿ ಸುಮಾರು 25 ಆಟಗಾರರ ಶಕ್ತಿಯುತ ಟೀಮನ್ನು ತನ್ನದಾಗಿಸಿಕೊಂಡಿದೆ. […]

Continue Reading