ಒಮ್ಮೆ ಚಾರ್ಜ್ ಮಾಡಿದರೆ 631 ಕಿಲೋಮೀಟರ್ ದೂರವನ್ನು ಕ್ರಮಿಸುವ ಹೊಸ ಕಾರು.. ಈ ಕಾರಿನ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ!!

hyundai ioniq 5: ಸ್ವಂತ ವಾಹನವನ್ನು ಹೊಂದುವುದು ಎಲ್ಲರ ಕನಸು. ಹೊಸ ಹೊಸ ತಂತ್ರಜ್ಞಾನಗಳನ್ನು ಒಳಗೊಂಡ ಕಾರು ಬೈಕ್ ಗಳನ್ನು ಹತ್ತಿ ರಸ್ತೆಯಲ್ಲಿ ಓಡಾಡುವುದೇ ಒಂದು ಸಂಭ್ರಮ. ಇದೇ ಕನಸನ್ನು ನನಸು ಮಾಡುವುದರ ಸಲುವಾಗಿ ತಯಾರಿಕಾ ಕಂಪನಿಗಳು ಕೂಡ new model ಕಾರು ಹಾಗೂ ಬೈಕ್ ಗಳನ್ನು ಅನಾವರಣಗೊಳಿಸುತ್ತಿವೆ. ಇದೀಗ ಮಾರುಕಟ್ಟೆಯಲ್ಲಿ ಹೊಸ ಹೆಜ್ಜೆ ಇಡಲಿರುವ ಕಾರು ಹ್ಯುಂಡೈ ಐಯೋನಿಕ್ 5 ( Hyundai Ioniq 5). ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚಾಗುತ್ತಿದ್ದಂತೆ electric ಬೈಕ್ […]

Continue Reading