IfIf a fish bone gets stuck in the throat, do this immediately, the bone will come out easily ಮಾಂಸಹಾರಿಗಳುನನ್ನು ತುಂಬಾನೇ ಇಷ್ಟ ಪಡುತ್ತಾರೆ. ಹಸಿ ಮೀನಿನ ಜೊತೆಗೆ ಒಣಮೀನನ್ನು ಕೂಡ ಮೀನು ಪ್ರಿಯರು ಇಷ್ಟ ಪಡುತ್ತಾರೆ. ತಾಟೆ, ತೊರಕೆ, ಬಂಗುಡೆ, ಕುರ್ಚಿ, ಗೋಲಯಿ, ನಂಗ್, ಅಡೆಮೀನು, ಕಲ್ಲರ್, ಆರಣೆಮೀನು, ಮಡಂಗ್ ಮೊದಲಾದ ವಿವಿಧ ಜಾತಿಯ ಒಣ ಮೀನುಗಳನ್ನು ಮಾರುಕಟ್ಟೆ ಕಾಣಬಹುದು. ತಾಟೆ, ತೊರಕೆ ಮೀನುಗಳು ಇದರ ದುಪ್ಪಟ್ಟು ಬೆಲೆಗಳನ್ನು ಪಡೆದುಕೊಳ್ಳುತ್ತವೆ. ಹೆಚ್ಚು ಒಣಗಿದ ಮೀನುಗಳಿಗೆ ಬೇಡಿಕೆ ಜಾಸ್ತಿ.
ಈ ಮೀನನ್ನು ಹೆಚ್ಚು ಸಮಯದವರೆಗೆ ಸಂಗ್ರಹಿಸಿಟ್ಟರೂ ಹಾಳಾಗುವುದಿಲ್ಲ ಕೂಡ. ಮೀನು ಆರೋಗ್ಯಕ್ಕೆ ಬಹಳ ಉತ್ತಮವಾದದ್ದು. Fish bone ಕಾರಣ ಪ್ರತಿದಿನ ಮೀನು ಸೇವಿಸಿದರೆ ಆರೋಗ್ಯದಲ್ಲಿ ಹೆಚ್ಚಿನ ಬದಲಾವಣೆ ಕಾಣಬಹುದು. ಮೀನು ಕೇವಲ ರುಚಿಕರವಾಗಿರೋದು ಮಾತ್ರವಲ್ಲ ಹೃದಯ ಸಮಸ್ಯೆ, ಅಲ್ಝೆಮರ್ ಕಾಯಿಲೆ, ಅಷ್ಟೇ ಯಾಕೆ ಮಹಿಳೆಯರ ಋತುಸ್ರಾವ ಸಮಸ್ಯೆ ನಿವಾರಿಸಲು ಸಹಾಯಕವಾಗಿದೆ.
ಅದರ ಜೊತೆಗೆ ಮೀನಿನಲ್ಲಿ ಒಮೇಗಾ 3, ವಿಟಮಿನ್ ಡಿ, ಹೆಚ್ ಮೊದಲಾದ ಪೋಷಕಾಂಶ ಭರಿತ ಅಂಶಗಳು ಹೇರಳವಾಗಿರುತ್ತದೆ. ಅಷ್ಟೇ ಅಲ್ಲದೇ ಮೀನನ್ನು ಔಷಧಿಗಳಲ್ಲಿ ಬಳಸಲಾಗುತ್ತದೆ. ಆದರೆ ಮೀನು ಪ್ರಿಯರು ಮೀನನ್ನು ಸೇವಿಸುವಾಗ ಗಂಟಲಲ್ಲಿ ಮುಳ್ಳು ಸಿಕ್ಕಿ ಹಾಕಿಕೊಳ್ಳುವ ಸಂಭವ ಹೆಚ್ಚು. ಒಂದು ವೇಳೆ ಅಪ್ಪಿ ತಪ್ಪಿ ಗಂಟಲಲ್ಲಿ ಮುಳ್ಳು ಸಿಕ್ಕಿ ಹಾಕಿಕೊಂಡರೆ ಭಯ ಪಡುವ ಅಗತ್ಯ ಇಲ್ಲ. ಬದಲಾಗಿ ಈ ಕೆಳಗಿನ ವಿಧಾನಗಳನ್ನು ಅನುಸರಿಸಿ, ಗಂಟಲಲ್ಲಿ ಸಿಕ್ಕಿ ಹಾಕಿಕೊಂಡಿರುವ ಮೀನಿನ ಮುಳ್ಳನ್ನು ತೆಗೆಯಬಹುದು.

ಮೊದಲನೆಯದಾಗಿ ಮೀನಿನ ಮುಳ್ಳು ಗಂಟಲಿನ ಕಿರುನಾಲಿಗೆಯಲ್ಲಿ ಸಿಕ್ಕಿ ಹಾಕಿಕೊಂಡರೆ ಜೋರಾಗಿ ಉಸಿರನ್ನು ಎಳೆದುಕೊಂಡು ಗಂಟಲನ್ನು ಬಿಗಿಯಾಗಿ ಹಿಡಿದು ಕೊಳ್ಳಿ. ತದನಂತರ ನಿಮ್ಮ ಜೊತೆಗೆ ಇದ್ದವರಿಗೆ ನಿಮ್ಮನ್ನು ಹಿಂದುಗಡೆಯಿಂದ ಎಷ್ಟು ಸಾಧ್ಯವೋ ಅಷ್ಟು ಜೋರಾಗಿ ಅಪ್ಪಿಕೊಳ್ಳಲು ಹೇಳಿ. ಈ ವೇಳೆಯಲ್ಲಿ ನೀವು ಎಷ್ಟು ವೇಗವಾಗಿ ಉಸಿರನ್ನು ಬಿಡುತ್ತಿರೋ ಅಷ್ಟೇ ವೇಗವಾಗಿ ಮುಳ್ಳು ಕಿರುನಾಲಿಗೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದರೆ ಹೊರಗೆ ಬರುತ್ತದೆ.
ಎರಡನೇಯದಾಗಿ ಮುಳ್ಳು ಸಿಕ್ಕಿ ಹಾಕಿಕೊಂಡಿದ್ದರೆ, ಬೆನ್ನನ್ನು ಬಾಗಿಸಿ ಬಾಯಿಯನ್ನು ತೆರೆಯಬೇಕು. ಈ ವೇಳೆಯಲ್ಲಿ ನಿಮ್ಮ ಜೊತೆಗೆ ಇರುವವರು ಬೊಗಸೆ ಕೈಯಿಂದ ಬೆನ್ನಿನ ಹೊಡೆಯಬೇಕು. Fish bone ಹೊಡೆದಾಗ ಕೆಮ್ಮು ಬರುತ್ತದೆ. ಕೆಮ್ಮು ಬಂದಾಗ ಶ್ವಾಸನಾಳದ ಮೇಲಿನ ಭಾಗದಲ್ಲಿ ಮುಳ್ಳು ಸಿಕ್ಕಿಕೊಂಡಿದ್ದರೆ ತಕ್ಷಣವೇ ಹೊರ ಬರುತ್ತದೆ.
If a fish bone gets stuck in the throat, do this immediately, the bone will come out easily
ಮೂರನೇಯದಾಗಿ ಮೀನಿನ ಮುಳ್ಳು ಹೊಟ್ಟೆಯ ಒಳಗೆ ಹೋಗಿದ್ದರೆ, ದಿನವಿಡೀ ಉಪವಾಸವಿರುವುದು ಒಳಿತು. ಊಟ ತಿಂಡಿ ಬದಲು ನೀರು ಸೇವಿಸಬೇಕು. ಈ ರೀತಿಯಾಗಿ ಮಾಡಿದರೆ ಕರುಳಿನಲ್ಲಿರುವ ಮುಳ್ಳು ಮಲ ವಿಸರ್ಜನೆಯ ಮೂಲಕ ಹೊರ ಬರುತ್ತದೆ. ನಾಲ್ಕನೇಯಾದಾಗಿ ಗಂಟಲಲ್ಲಿ ಮುಳ್ಳು ಚುಚ್ಚಿಕೊಳ್ಳುವ ಅನುಭವವಾಗುತ್ತಿದ್ದರೆ, ಬಾಳೆ ಹಣ್ಣನು ಮೂರು ತುಂಡು ಮಾಡಿ ನುಂಗಿ ಬಿಡಬೇಕು.
ಪ್ರತಿದಿನ ನಿಯಮಿತವಾಗಿ ಬಿಯರ್ ಸೇವಿಸುವುದರಿಂದ ನಮ್ಮ ದೇಹಕ್ಕೆ ಅದೆಷ್ಟು ಲಾಭಗಳಿದೆ ಗೊತ್ತಾ? ಅಬ್ಬಾ ಇಷ್ಟೆಲ್ಲ ಇದೆಯಾ ನೋಡಿ!!
ಹೀಗೆ ಮಾಡುವುದರಿಂದ ಗಂಟಲಲ್ಲಿ ಸಿಕ್ಕಿ ಹಾಕಿಕೊಂಡಿರುವ ಬಾಳೆ ಹಣ್ಣಿಗೆ ಸಿಕ್ಕಿ ಹಾಕಿಕೊಂಡು ಹೊಟ್ಟೆ ಒಳಗೆ ಹೋಗಿ ಕರಗಿ ಇಲ್ಲವಾದರೆ ಮಲ ವಿಸರ್ಜನೆ ಮೂಲಕ ಹೊರ ಬರುತ್ತದೆ. ಐದನೇಯದಾಗಿ ಮೀನಿನ ಮುಳ್ಳು ಸಿಕ್ಕಿ ಹಾಕಿಕೊಂಡ ಕೂಡಲೇ ನೆಲಕಡಲೆಯನ್ನು ಸೇವಿಸುವುದು ಒಳ್ಳೆಯದು.
ಅಥವಾ ಅನ್ನವನ್ನು ಉಂಡೆಯನ್ನಾಗಿ ಮಾಡಿ ನುಂಗಿ ಒಂದು ಲೋಟ ನೀರು ಕುಡಿದರೆ ಗಂಟಲಲ್ಲಿರುವ ಮೀನಿನ ಮುಳ್ಳು ಹೊಟ್ಟೆ ಸೇರುತ್ತದೆ. ಬ್ರೌನ್ ಬ್ರೆಡ್ ಗೆ ಪಿನಟ್ ಬಟರ್ ಸವರಿಕೊಂಡು ಜಗಿದು ನುಂಗಿದರೆ ಮುಳ್ಳು ಗಂಟಲಿನಿಂದ ಹೊಟ್ಟೆ ಸೇರಿಕೊಳ್ಳುತ್ತದೆ. ಈ ಎಲ್ಲಾ ವಿಧಾನಗಳನ್ನು ಬಳಸಿ ಗಂಟಲಲ್ಲಿ ಸಿಲುಕಿ ಕೊಂಡಿರುವ ಮೀನಿನ ಮುಳ್ಳನ್ನು ತೆಗೆಯಬಹುದಾಗಿದೆ.