Mandya parimala stroy : ಮಂಡ್ಯ ಕೀಲಾರ ಗ್ರಾಮದಲ್ಲಿ ನೇ-ಣು ಬಿಗಿದ ಸ್ಥಿತಿಯಲ್ಲಿ ನವ ವಿವಾಹಿತೆಯ ಮೃ-ತದೇಹ ಪತ್ತೆಯಾಗಿದೆ. ಪರಿಮಳ (23) ಈಗ ಹೆ-ಣವಾಗಿ ಪತ್ತೆ ಯಾಗಿದ್ದಾರೆ. ಗಂಡನ ಮನೆಯ ಅಟ್ಟದಲ್ಲಿ ನೇ-ಣು ಬಿಗಿದ ಸ್ಥಿತಿಯಲ್ಲಿ ಪರಿಮಳ ದೇಹ ಪತ್ತೆ ಆಗಿದೆ. ಮದುವೆ ಆದ ಎರಡೇ ಎರಡು ತಿಂಗಳಿನಲ್ಲಿ ಈಕೆ ರೀತಿ ನಡೆದು ಕೊಂಡಿದ್ದೇಕೆ…?
ಕೋಣನಹಳ್ಳಿ ಗ್ರಾಮದ ಪರಿಮಳ ಕಳೆದ ಅಕ್ಟೋಬರ್ 28ರಂದು ಕೀಲಾರ ಗ್ರಾಮದ ಮಧು ಕುಮಾರ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದರು. ಸದ್ಯ ಪರಿಮಳ ಪತಿ ಮಧು ಕುಮಾರ್ ನಾಪತ್ತೆ ಆಗಿದ್ದು, ಇದು ಆ-ತ್ಮಹತ್ಯೆ ಅಲ್ಲ ಗಂಡನ ಮನೆಯವರ ಕೈ ವಾಡ ಎಂದು ಪರಿಮಳಾ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಆಗಮಿಸಿರುವ ಕೆರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕುಟುಂಬಸ್ಥರ ಸಮ್ಮತಿ ಸಿಗದ ಕಾರಣ ದೇವಸ್ಥಾನವೊಂದರಲ್ಲಿ ಸ್ನೇಹಿತರ ಸಮ್ಮುಖದಲ್ಲಿ ಇವರು ಮದುವೆಯಾಗಿದ್ದರು. ಆದರೆ ಮದುವೆ ಆದ 2 ತಿಂಗಳಿಗೇ ಜೀವವನ್ನು ತೆಗೆದುಡಿಕೊಂಡಿದ್ದಾಳೆ.
ಕಟ್ಟುಮಸ್ತಾದ ಗಂಡ ಇದ್ದರೂ, ಹೆಂಡತಿ ಪ್ರತಿದಿನ ಮೊಬೈಲ್ ನಲ್ಲಿ ಮತ್ತೊಬ್ಬನೊಂದಿಗೆ ಡಿಂಗ್ ಡಾಂಗ್! ಹೆಂಡತಿಯ ಆಡಬಾರದ ಆಟ ನೋಡಿ ಗಂಡ ಮಾಡಿದ್ದೇನು ನೋಡಿ!!
ಡೆ-ತ್‌ನೋಟ್‌ನಲ್ಲಿ ಏನಿದೆ?
ಮುದ್ದು… ಅಮ್ಮನ್ನ ಬಿಟ್ಟರೆ ಜೀವನದಲ್ಲಿ ತುಂಬಾ ಇಷ್ಟಪಟ್ಟಿದ್ದು ನಿನ್ನನ್ನು. ಆದರೆ ನನ್ನಿಂದ ನಿನಗೆ ಯಾವ ಖುಷಿನೂ ಇಲ್ಲ. ಮದುವೆ ಆದ ದಿನದಿಂದ ನಿನಗೆ ನಿನ್ನ ಅಮ್ಮನಿಗೆ ಯಾವ ಖುಷಿ, ನೆಮ್ಮದಿಯೂ ಕೊಡಲಿಲ್ಲ. ನಾನು ನಿನಗೆ ತುಂಬಾ ನೋವು ಕೊಟ್ಟಿರುವೆ. ದಯವಿಟ್ಟು ಕ್ಷಮಿಸು. ನಾನು ನಿನಗೆ ಒಳ್ಳೆ ಜೋಡಿ ಆಗಲಿಲ್ಲ. ಹಾಗೆಯೇ ಮನೆಗೆ ಒಳ್ಳೆ ಸೊಸೆಯೂ ಆಗಲಿಲ್ಲ.
ನಿನ್ನ ಅಮ್ಮ ಏನೂ ಕಲಿಸಿಲ್ಲ, ಏನು ಅಂಥ ಹೆತ್ತಿದ್ದಾಳೋ ಎಂದೆಲ್ಲ ನಿನ್ನ ಅಮ್ಮ ನನಗೆ ಹೇಳುತ್ತಾರೆ. ನನ್ನಿಂದ ಅಮ್ಮನಿಗೂ ಕೆಟ್ಟ ಹೆಸರು, ನಾನು ಹುಟ್ಟಿದ್ದೆ ತಪ್ಪು, ಏನೋ ಹುಟ್ಟಿಬಿಟ್ಟೆ. ನಾನು ಜಾಸ್ತಿ ದಿನ ಇರಲ್ಲ. ನಿನಗೆ ಒಳ್ಳೆಯ ಹುಡುಗಿ ಸಿಗಲಿ..
ನಿನ್ನ ಮತ್ತು ಅಮ್ಮನ ಚೆನ್ನಾಗಿ ನೋಡಿಕೊಳ್ಳಲಿ. ನಿಮ್ಮ ಮನೆಗೆ ಸರಿಯಾದ ಬೀಗತಿ ಸಿಗಲಿಲ್ಲ. ಬಡವರ ಮನೆ ಹುಡುಗಿ ಬೇಡ, ನಿಮಗೆ ಶ್ರೀಮಂತರ ಮನೆ ಹುಡುಗಿ ಬೇಕು. ನೀನು ಅಮ್ಮನ ಮಗ ಎಂದು ಗೊತ್ತಿರಲಿಲ್ಲ, ನಿನ್ನ ಅಮ್ಮನ ಚೆನ್ನಾಗಿ ನೋಡಿಕೊ ಎಂದು ಪರಿಮಳ ಸಾಯುವ ಮೊದಲು ಪತ್ರ ಬರೆದಿದ್ದಾಳೆ.