ತಮಿಳಿನ ಜನಪ್ರಿಯ ಹಾಡಿಗೆ ಹೆಜ್ಜೆ ಹಾಕಿದ ನಟಿ ಮೇಘನಾ ರಾಜ್… ಅವರ ಡಾನ್ಸ್ ನೋಡಿ ಮೈ ಮರೆತ ಜನತೆ! ಹೇಗಿದೆ ಗೊತ್ತಾ ಡಾನ್ಸ್ ನೋಡಿ!!

Cinema Entertainment

ಸ್ಯಾಂಡಲ್ವುಡ್ ನಲ್ಲಿ ಕ್ಯೂಟ್ ಜೋಡಿಗಳಲ್ಲಿ ಒಬ್ಬರಾದ ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಕೂಡ ಹೌದು. ಕನ್ನಡ ಚಿತ್ರರಂಗದ ಅನೇಕ ಸಿನೆಮಾಗಳಲ್ಲಿ ನಟಿಸಿ ಜನಪ್ರಿಯತೆ ಪಡೆದ ಚಿರಂಜೀವಿ ಸರ್ಜಾ ಹಾಗೂ ಕನ್ನಡ ಸೇರಿದಂತೆ ಪರಭಾಷೆಯ ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆ ಪಡೆದ ನಟಿ ಮೇಘನಾ ರಾಜ್ ಅವರು ಇಬ್ಬರು ಇಷ್ಟಪಟ್ಟು ಮನೆಯಯವರ ಸಮ್ಮುಖದಲ್ಲಿ ಮದುವೆಯಾದರು. ಆದರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ವಿಧಿಯಟ ಅವರ ಬದುಕಲ್ಲಿ ಬೇರೆ ಆಟವನ್ನೇ ಆಡಿದ್ದಾನೆ.

ಈ ಜೋಡಿಗಳು ಹೇಗೆಲ್ಲ ಆಗುತ್ತೆ ಅಂತ ಅಂದುಕೊಂಡಿರಲೇ ಇಲ್ಲ ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದರು ಆದರೆ ಅದೆಲ್ಲದಕ್ಕೂ ಈ ಸಾ-ವು ಎಂಬುದು ಕೊನೆ ಹಾಡಿತ್ತು, ಹೌದು 2020 ಅಕ್ಟೋಬರ್ ತಿಂಗಳಲ್ಲಿ ಚಿರು ಇಹಲೋಕ ತ್ಯಜಿಸಿದರು. ಇದಾದ ನಂತರ ನಟಿ ಮೇಘನಾ ರಾಜ್ ಅವರ ಜೀವನದಲ್ಲಿ ಹೊಸ ಚೈತನ್ಯ ಮೂಡಿಸಿದ್ದು ಅವರ ಮಗ ರಾಯನ್ ಸರ್ಜಾ. ಬಳಿಕ ಅವರು ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಒಂದರಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ಸಿನೆಮಾ ಒಂದರಲ್ಲಿ ಕೂಡ ಅವರು ನಟನೆಮಾಡುತ್ತಿದ್ದಾರೆ.

ನಟ ಚಿರು ಹಾಗೂ ಮೇಘನಾ ರಾಜ್ ಇಬ್ಬರೂ ಕೂಡ ಬಣ್ಣದ ಬದುಕಿನವರೇ ಆಗಿದ್ದರು ಅವರ ಬದುಕಿನಲ್ಲಿ ಬಣ್ಣದ ಲೋಕದಲ್ಲಿ ನಡೆಯುವ ಹಾಗೆ ಕೆಲವೊಂದು ಘಟನೆಗಳು ಅಂದುಕೊಂಡಿರೋಷ್ಟು ತಿರುವನ್ನು ಕೊಟ್ಟಿಲ್ಲ. ಪ್ರೀತಿಸಿ ಮದುವೆಯಾದ ದಂಪತಿಗಳು 2 ಧರ್ಮಗಳ ಅನುಸರವಾಗಿ ಈ ತಮ್ಮ ಬದುಕಿನಲ್ಲಿ ದಾಂಪತ್ಯ ಜೀವನಕ್ಕೆ ಕಲಿಟ್ಟಿದ್ದರು. ಹೌದು ಹಿಂದೂ ಧರ್ಮ ಮತ್ತು ಕ್ರೈಸ್ತ ಧರ್ಮ ಎರಡು ಪ್ರಕಾರವು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

2 ವರ್ಷಗಳ ಕಾಲ ಸುಖಮಯ ಸಂಸಾರ ನಡೆಸಿದ್ದರು. ಇನ್ನೇನು ಬದುಕು ಪೂರ್ಣಗೋಲ್ಲುತ್ತದೆ ಎನ್ನುವ ಸಮಯದಲ್ಲಿ ಅಕ್ಟೋಬರ್ ತಿಂಗಳಲ್ಲಿ ಮೇಘನಾ ರಾಜ್ ಮತ್ತು ಸರ್ಜಾ ಕುಟುಂಬಕ್ಕೆ ದೊಡ್ಡ ಸುನಾಮಿ ಅಬ್ಬರಿಸಿತು. ಹೀಗೇ ಏಕಏಕಿ ಚಿಕ್ಕವಯಸ್ಸಿನಲ್ಲಿ ನಟ ಚಿರಂಜೀವಿ ಸರ್ಜಾ ಅವರು ಲಕ್ಷಾಂತರ ಅಭಿಮಾನಿಗಳನ್ನು ಬಿಟ್ಟು ಇಹಲೋಕ ತ್ಯಜಿಸಿದರು. ಇನ್ನೂ ನಟಿ ಮೇಘನಾ ರಾಜ್ ಅವರು ತನ್ನ ಮಗನಿಗಾಗಿ ಮತ್ತೆ ಬಣ್ಣ ಹಚ್ಚಿದ್ದಾರೆ. ಕಿರುತೆರೆಯ ರಿಯಾಲಿಟಿ ಶೋ ಒಂದರಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು.

ಈ ಮೂಲಕ ಅವರು ಮೊದಲ ಬಾರಿಗೆ ಕಿರುತೆಯ ಪ್ರವೇಸಿಸಿದ್ದಾರೆ. ಇನ್ನು ಸೋಷಿಯಲ್ ಮೀಡಿಯಾಗಳಲ್ಲಿ ಸಕ್ರಿಯರಾಗಿರುವ ನಟಿ ಮೇಘನಾ ರಾಜ್ ಅವರು ತಮ್ಮ ಹಾಗೂ ಮಗನ ಫೋಟೋವನ್ನು ಆಗಾಗ ಹಂಚಿಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಸಾಕಷ್ಟು ಹಾಡುಗಳಿಗೆ ಡಾನ್ಸ್ ಮಾಡಿ ರೀಲ್ಸ್ ವಿಡಿಯೋಗಳನ್ನು ಕೂಡ ಮಾಡುತ್ತಾರೆ. ಅದೇ ರೀತಿ ಇತ್ತೀಚಿಗೆ ತೆರೆಕಂಡ ದಳಪತಿ ವಿಜಯ್ ಅಭಿನಯದ ಬೀಸ್ಟ್ ಸಿನೆಮಾದ ಹಬೀಬ ಎಂಬ ಹಾಡಿಗೆ ಸಾಕಷ್ಟು ಜನಪ್ರಿಯತೆ ಪಡೆದಿತ್ತು.

ಇದೀಗ ಅದೇ ಹಾಡಿಗೆ ನಟಿ ಮೇಘನಾ ರಾಜ್ ಅವರು ಹೆಜ್ಜೆ ಹಾಕಿದ್ದಾರೆ. ಹೌದು ಕೊರಿಯೋಗ್ರಾಪರ್ ಒಬ್ಬರೊಂದಿಗೆ ಈ ಹಾಡಿಗೆ ಹೆಜ್ಜೆ ಹಾಕಿರುವ ನಟಿ ಮೇಘನಾ ರಾಜ್ ಅವರ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈ’ರಲ್ ಆಗಿದೆ. ಇನ್ನು ಆ ವಿಡಿಯೋವನ್ನು ನೀವು ಇಲ್ಲಿ ನೋಡಬಹುದು. ಇನ್ನು ಈ ಸುದ್ಧಿ ನಿಮಗೆ ಇಷ್ಟವಾದರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.


Leave a Reply

Your email address will not be published. Required fields are marked *