ದಕ್ಷಿಣ ಭಾರತದ ಚಿತ್ರರಂಗದಲ್ಲಿ ಈ ಸಿನಿಮಾ ಇಂಡಸ್ಟ್ರಿಗೆ ಬರುವಾಗ ಮುಖ್ಯವಾಗಿ ನಟಿಯರು ತುಂಬಾ ಸಣ್ಣಕಿದ್ದು ನೋಡಲು ಸುಂದರವಾಗಿ ಬಳಕುವ ಬಳ್ಳಿಯಂತೆ ಇರುತ್ತಾರೆ. ಆದರೆ ಅವರ ಒಂದೆರಡು ಚಿತ್ರ ಹಿಟ್ ಆದ ಬಳಿಕ ವರ್ಷಗಳೇ ಕಳೆದು ಹೋಗುತಿದ್ದಂತೆ. ಅವರ ದೇಹದ ತೂಕ ಹೆಚ್ಚಾಗಿ ದಪ್ಪ ಆಗುತ್ತಾ ಹೋಗುತ್ತಾರೆ. ಈ ಬಾಲಿವುಡ್ ನಲ್ಲಿ ಹೆಚ್ಚಿನ ನಟಿಯರು ಜಿಮ್, ಯೋಗ ಮಾಡುತ್ತಾ ತಮ್ಮ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳುತ್ತಾರೆ. ನಟಿಯಗಳು ತಮ್ಮ ದೇಹ ತೆಳ್ಳಗಿದ್ದಾರೆ ಮಾತ್ರ ಅವಕಾಶಗಳು ಬೇಗ ಸಿಗುತ್ತದೆ ಎಂಬುದು ಕೂಡ ನಿಜ.
ಇನ್ನು ನಟಿಯರು ತಮ್ಮ ದೇಹದ ತೂಕ ಕಡಿಮೆ ಮಾಡುವ ಬದಲು ದಪ್ಪ ಆಗುತ್ತಾ ಹೋಗುತ್ತಾರೆ. ಅದು ಅವರ ವಯಕ್ತಿಕ ವಿಷಯ ಹಾಗೂ ನಾನಾ ಕಾರಣ ಕೂಡ ಇರುತ್ತದೆ. ಆದರೆ ಈ ರೀತಿ ದಪ್ಪಆಗಿದ್ದ ಅನೇಕ ನಟಿಯರು ಸಾಮಾಜಿಕ ಜಾಲತಾಣಗಳಲ್ಲಿ ಅದೇ ರೀತಿ ಚಿತ್ರರಂಗದಲ್ಲಿ ಬಾಡಿ ಶೇಮಿಂಗ್ ಗೆ ಗುರಿಯಗುತ್ತಾರೆ. ಇನ್ನು ಕೆಲವರು ಇಂತಹ ವಿಷಯಗಳಿಗೆ ಮಾನಸಿಕವಾಗಿ ಬಾಳಲಿ ಇತ್ತೀಚಿಗೆ ಸಾ’ವಿ’ಗಿಡಾದ ಚೇತನ ರಾಜ್ ಅವಂತೆ ಸರ್ಜರಿ ಮಾಡಿಸಿಕೊಳ್ಳಲು ಹೋಗಿ ತಮ್ಮ ಅಮೂಲ್ಯವಾದ ಜೀವವನ್ನೇ ಕಳೆದುಕೊಂಡ ಘಟನೆಗಳು ಹಲವಾರು ಇದೆ.
ಸಿನಿಮಾ ರಂಗದ ಹೆಚ್ಚಿನ ನಟಿಯರಿಗೆ ಕೆಲವರು ಬೇಕು ಅಂತಾನೇ ಕೆಟ್ಟ ರೀತಿಯಲ್ಲಿ ಕಾಮೆಂಟ್ ಗಳನ್ನು ಮಾಡುತ್ತಾರೆ ಇಂತಹ ಕಾಮೆಂಟ್ ಗಳಿಗೆ ತೆಲೆ ಕೆಡಿಸಿಕೊಳ್ಳದೆ ನಟಿಯರು ತಮ್ಮ ಪಾಡಿಗೆ ತವಿರುತ್ತಾರೆ. ಇದೀಗ ಸ್ಯಾಂಡಲ್ವುಡ್ ನ ಚಲುವೆ ನಿತ್ಯ ಮೆನನ್ ಕೂಡ ಬಾಡಿ ಶೇಮಿಂಗ್ ಎದುರಿಸಿದ್ದಾರೆ. ಇದ್ಕಕೆ ಕಾರಣ ಅವರ ದೇಹ. ಹೌದು ಚಿತ್ರರಂಗಕ್ಕೆ ಬರುವಾಗ ಸ್ಲಿಮ್ ಇದ್ದ ನಿತ್ಯ ಮೆನನ್ ಇದೀಗ ತುಂಬಾ ದಪ್ಪ ಆಗಿದ್ದಾರೆ. ಮಲ್ಲಿಗೆಯ ಬಳ್ಳಿಯಂತೆ ಇದ್ದ ಅವರು ತುಂಬಾ ದಪ್ಪ ಆಗಿದ್ದಾರೆ. ಆದರೆ ಅವರ ಬ್ಯೂಟಿ ಮಾತ್ರ ಕಿಂಚಿತ್ತೂ ಕಡಿಮೆ ಆಗಿಲ್ಲ.
ನಿತ್ಯ ಮೆನನ್ ದಪ್ಪ ಆಗಿರುವ ಕಾರಣ ಸೋಶಿಯಲ್ ಮೀಡಿಯಾದಲ್ಲಿ ಅವರ ಕೆಲ ಫೋಟೋಗಳಿಗೆ ನೆಟ್ಟಿಗರು ಅವರ ದೇಹದ ಅಂಗಾಗಳ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ. ಆದರೆ ನಟಿ ನಿತ್ಯ ಮೆನನ್ ಯಾವುದರ ಬಗ್ಗೆನೂ ಕೆರೆ ಮಾಡದ ನಟಿ ತಮ್ಮ ಕೆಲಸದಲ್ಲಿ ತೊಡಗಿಕೊಂಡು ಬ್ಯುಸಿ ಆಗಿದ್ದಾರೆ.
ನಾನು ದಪ್ಪ ಆಗಲು ಕಾರಣ ಮನೆಯಲ್ಲಿ ಸುಮ್ಮನೆ ಕೂತು ತಿನ್ನುವುದರಿಂದ ಅಲ್ಲ, ನಾನು ದಪ್ಪ ಆಗುವುದರ ಹಿಂದೆ ಹಲವು ಬೇರೆ ಬೇರೆ ಕಾರಣ ಇರುತ್ತದೆ. ಕೆಲವರಿಗೆ ದೇಹದಲ್ಲಿ ಹಾರ್ಮೋನಲ್ ಸಮಸ್ಸೆಯಿಂದ ದಪ್ಪ ಆಗುತ್ತಾರೆ. ಹಾಗೆ ನನಗು ಒಂದು ಕಾರಣ ಇರಬಹುದು. ಅದನ್ನು ನಾನು ಇಲ್ಲಿ ಹೇಳುವ ಅವಶ್ಯಕತೆ ಇಲ್ಲ. ನನಗು ಇಂತಹ ಕಾಮೆಂಟ್ ನೋಡಿದಾಗ ಬೇಸರ ಆಗುತ್ತೆ. ಅಂತ ನಾನು ಯಾವುದಕ್ಕೂ ತೆಲೆ ಕೆಡಿಸಿಕೊಳ್ಳುದಕ್ಕೂ ಹೋಗಲ್ಲ.
ಸುಮ್ಮನೆ ಕೂತು ಬೇರೆಯವರ ದೇಹದ ಬಗ್ಗೆ ಕಾಮೆಂಟ್ ಮಾಡುವವರು ತಮ್ಮ ಜೀವನದ ಬಗ್ಗೆ ಅರಿತುಕೊಳ್ಳುವುದು ಒಳ್ಳೇದು. ಏನೇನೋ ಅವರಿಗೆ ಮನಸ್ಸಿಗೆ ಬಂದಹಾಗೆ ಅಂದುಕೊಳ್ಳುತ್ತಾರೆ ಎಂದು ನಟಿ ನಿತ್ಯ ಮೆನನ್ ಹೇಳಿದ್ದಾರೆ. ನಿತ್ಯ ಮೆನನ್ ಅವರನ್ನು ನೋಡಿದಾಗ ಹೆಚ್ಚಾಗಿ ಅವರನ್ನು ಕೇರಳದವರು ಅಂತ ಎನ್ನಿಸುತ್ತದೆ. ಆದರೆ ನಟಿ ನಿತ್ಯ ಮೆನನ್ ಅವರು ಪಕ್ಕ ಕನ್ನಡದವರು ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ.
ನಿತ್ಯ ಮೆನನ್ ಅವರು ಕನ್ನಡದ ‘7o ಕ್ಲಾಕ್’ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿದರು. ಇಂದು ನಿತ್ಯ ಅವರು ಪಂಚಭಾಷಾ ತಾರೆಯಾಗಿ ಮಿಂಚುತ್ತಿದ್ದಾರೆ. ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ನಿತ್ಯ ಮೆನನ್ ಅವರ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ