Rakesh and anita story : ದಾಂಪತ್ಯ ಜೀವನದಲ್ಲಿ ಅ-ಕ್ರಮ ಸಂಬಂಧವನ್ನು ಹೊಂದಿ, ತಮ್ಮ ಬದುಕನ್ನು ಹಾಳು ಮಾಡಿಕೊಳ್ಳುವವರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಕ್ರಮ ಸಂಬಂಧಕ್ಕೆ ಸಂಬಂಧ ಪಟ್ಟ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇದೆ. ಹೌದು, ಅಕ್ರಮ ಸಂಬಂಧಕ್ಕೆ ಅಡ್ಡಿ ಆಗುತ್ತಿದ್ದ ಪತಿಯ ಕಥೆ ಮುಗಿಸಿ, ಇನ್ನೊಂದೆಡೆ ತಂದೆ ಕೊ+ಲೆ ರಹಸ್ಯ ಬಾಯಿಬಿಡದಂತೆ ಮಕ್ಕಳಿಗೆ ಪ್ರಾಣ ಬೆ ದರಿಕೆ ಹಾಕಿದ್ದ ತಾಯಿ ಮತ್ತು ಆಕೆಯ ಪ್ರಿಯಕರ ಕೊನೆಗೂ ಪೊಲೀಸರ ಕೈಗೆ ಸಿಕ್ಕಿದ್ದಾರೆ.
ನಂದಿನಿ ಲೇಔಟ್‌ನ ಸಂಜಯಗಾಂಧಿ ನಗರ ನಿವಾಸಿ ಅನಿತಾ(31) ಮತ್ತು ಉತ್ತರಹಳ್ಳಿಯ ರಾಕೇಶ್(26) ಅವರನ್ನು ನಂದಿನಿ ಲೇಔಟ್‌ನ ಪೊಲೀಸರೂ ಬಂಧಿಸಿದ್ದಾರೆ.ಅಂದಹಾಗೆ ಜೂನ್ 18ರಂದು ಮ ದ್ಯ ಕುಡಿದು ಮನೆಗೆ ಬಂದಿದ್ದ ಆಂಜನೇಯ ಪತ್ನಿ ಮೇಲೆ ಹಲ್ಲೆ ನಡೆಸಿದ್ದನು. ಪತಿಯ ಈ ವರ್ತನೆಯಿಂದ ಕೋಪಗೊಂಡ ಅನಿತಾ, ಪ್ರಿಯಕರನಿಗೆ ಕರೆ ಮಾಡಿ ಮನೆಗೆ ಕರೆಸಿಕೊಂಡಿದ್ದು, ಬಳಿಕ ಇಬ್ಬರು ಸೇರಿ ತಡರಾತ್ರಿ ಮಲಗುವ ದಿಬ್ಬಿನಿಂದ ಪತಿಯನ್ನು ಉಸಿರುಗಟ್ಟಿಸಿ ಪ್ರಾ ಣ ತೆಗೆದಿದ್ದಾರೆ.
ಆದಾದ ಬಳಿಕ ಪತಿಯ ಮೃ ತದೇಹದ ಜೊತೆಗೆ ರಾತ್ರಿಯಿಡಿ ಕಳೆದ ಅನಿತಾ ಮರು ದಿನ ತನ್ನ ಸಂಬಂಧಿಕರಿಗೆ ಕರೆ ಮಾಡಿ ಆಂಜನೇಯ ಕುಡಿದು ಮೃ ತಪಟ್ಟಿದ್ದಾನೆ ಎಂದು ಕಟ್ಟು ಕಥೆ ಕಟ್ಟಿದ್ದಳು. ಆತನು ಕುಡಿದಿದ್ದರಿಂದ ಮೃತ ಪಟ್ಟಿದ್ದಾನೆ ಎಂದು ತಿಳಿದು ಸಂಬಂಧಿಕರು ಕೊನೆಯ ವಿಧಿ ವಿಧಾನವನ್ನು ಮಾಡಿದ್ದಾರೆ. ಆದರೆ ಆಂಜನೇಯನನ್ನು ಉಸಿರುಗಟ್ಟಿಸಿ ತಾಯಿ ಹಾಗೂ ಪ್ರಿಯಕರ ಕೊ-ಲೆ ಮಾಡಿದ್ದನ್ನು ಇಬ್ಬರು ಹೆಣ್ಣು ಮಕ್ಕಳು ನೋಡಿದ್ದರು.
ಆದರೆ, ಇಬ್ಬರು ಮಕ್ಕಳನ್ನು ಪತಿಯ ಬಗ್ಗೆ ಕೆಲವೊಂದು ವಿಚಾರದಲ್ಲಿ ಸುಳ್ಳು ಹೇಳಿ, ಯಾರಿಗೂ ಹೇಳದಂತೆ ಸುಮ್ಮನಿಸಿದ್ದಳು. ಕೆಲವೊಮ್ಮೆ ಮಕ್ಕಳು ಈ ವಿಚಾರ ಹೇಳಿದರೆ ಚಾಕು ತೋರಿಸಿ ಬೆ ದರಿಕೆ ಹಾಕುತ್ತಿದ್ದಳು. ಈ ಘಟನೆಯಾದ ಮೂರು ತಿಂಗಳ ನಂತರ ತನ್ನ ಇಬ್ಬರು ಮಕ್ಕಳನ್ನು ಬಿಟ್ಟು ಹೆಗ್ಗನಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇಬ್ಬರು ಹೆಣ್ಣು ಮಕ್ಕಳು ಮೈಸೂರಿನ ಒಡನಾಡಿ ಸಂಸ್ಥೆಯಲ್ಲಿ ಆಶ್ರಯ ಪಡೆದುಕೊಂಡಿದ್ದರು.
ಈ ಮಧ್ಯೆ ಅಜ್ಜಿಯ ಬಳಿ ಈ ಇಬ್ಬರೂ ಮಕ್ಕಳು ತಂದೆಯನ್ನು ತಾಯಿಯೆ ಕೊ- ಲೆ ಮಾಡಿದ್ದು ಎಂದು ಹೇಳಿದ್ದರು. ಈ ಘಟನೆಯ ಸಂಬಂಧ ಜ.4 ನಂದಿನಿಲೇಔಟ್ ಠಾಣೆಯಲ್ಲಿ ತಾಯಿ ವಿರುದ್ಧ ಮಕ್ಕಳು ಕೊಲೆ ಪ್ರಕರಣ ದಾಖಲಿಸಿದ್ದು, ಕೊನೆಗೂ ಈ ಆರೋಪಿ ಗಳನ್ನು ಬಂಧಿಸಲಾಗಿದೆ.ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮಾಹಿತಿ ನೀಡಿರುವ ಪೊಲೀಸರು ಆರೋಪಿಗಳು 2022ರ ಜೂನ್ 18ರಂದು ಆಂಜನೇಯ (37) ಎಂಬಾತನನ್ನು ಉಸಿರುಗಟ್ಟಿಸಿ ಕೊ- ಲೆಗೈದಿದ್ದರು.
ಸಂಜಯಗಾಂಧಿನಗರ ನಿವಾಸಿ ಆಂಜನೇಯ ಮತ್ತು ಪತ್ನಿ ಅನಿತಾ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆಂಜನೇಯ ಟೈಲ್ಸ್ ಕೆಲಸ ಮಾಡು ತ್ತಿದ್ದು, ಜತೆಗೆ ವಿಪರೀತ ಮ ದ್ಯ ವ್ಯಸನಿಯಾಗಿದ್ದನು. ಅನಿತಾ ಗಾರ್ಮೆಂಟ್ಸ್ ಉದ್ಯೋಗಿಯಾಗಿದ್ದಳು. ಕ್ಯಾಂಟೀನ್‌ನಲ್ಲಿ ರಾಕೇಶ್ ಕೆಲಸ ಮಾಡುತ್ತಿದ್ದನು. ಆದರೆ ನಿತ್ಯ ಕುಡಿದು ಮನೆಗೆ ಬರುತ್ತಿದ್ದ ಆಂಜನೇಯ ಪತ್ನಿಗೆ ಕಿ ರುಕುಳ ನೀಡುತ್ತಿದ್ದನು.
ಈ ನಡುವೆ ಉತ್ತರಹಳ್ಳಿಯಲ್ಲಿರುವ ತನ್ನ ಸಹೋದರಿ ಮನೆಗೆ ಹೋದಾಗ ರಾಕೇಶ್ ಪರಿಚಯವಾಗಿದೆ. ಪರಿಚಯ ಸ್ನೇಹ ಆಗಿ ನಂತರ ಪ್ರೀತಿ ಆಗಿ ಬದಲಾಯಿತು. ನಾಲ್ಕೈದು ವರ್ಷಗಳಿಂದ ರಾಕೇಶ್ ಜೊತೆಗೆ ಅನಿತಾ ಅ ಕ್ರಮ ಹೊಂದಿದ್ದರು. ಈ ವಿಚಾರ ತಿಳಿದ ಆಂಜನೇಯ ಪತ್ನಿ ಮೇಲೆ ಹಲ್ಲೆ ನಡೆಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.