ಮಕ್ಕಳನ್ನು ಶಾಲೆಗೆ ಕಳುಹಿಸಲು ಹೋದಾಗ ಆಟೋ ಡ್ರೈವರ್ ಜೋತೆ ಲವ್ ಅಲ್ಲಿ ಬಿದ್ದ ಸೈನಿಕನ ಹೆಂಡತಿ. ಇವರಿಬ್ಬರ ಡಿಂಗ್ ಡಾಂಗ್ ಆಟ ತಿಳಿದು ಸೈನಿಕ ಮಾಡಿದ್ದೇನು? ಆಟೋ ಡ್ರೈವರ್ ಹಿಂದೆ ಓಡಿ ಹೋದ ಮಹಿಳೆಯ ಪರಿಸ್ಥಿತಿ ಏನಾಯಿತು ನೋಡಿ ಪಾಪ !!!!

News

Seeta rani soldier wife : ಸೀತಾ ರಾಣಿ ಮತ್ತು ಆಟೋ ಡ್ರೈವರ್ ಹಮೀದ್ ನಡುವಿನ ಸಂಬಂಧವು ಹಮೀದ್ ಅವರ ಆಟೋದಲ್ಲಿ ತನ್ನ ಮಕ್ಕಳನ್ನು ಶಾಲೆಗೆ ಕಳುಹಿಸಲು ಪ್ರಾರಂಭಿಸಿದಾಗಿನಿಂದ ಪ್ರಾರಂಭವಾಯಿತು. ಆರಂಭದಲ್ಲಿ ಸೀತಾ ರಾಣಿ ಮತ್ತು ಹಮೀದ್ ಒಬ್ಬರಿಗೊಬ್ಬರು ಒಲವು ತೋರುತ್ತಿದ್ದರು. ಕಾಲಾನಂತರದಲ್ಲಿ, ಅವರಿಬ್ಬರೂ ರಹಸ್ಯ ಸಂಬಂಧದಲ್ಲಿ ಬಿದ್ದರು, ಇದು ನಂತರ ಸೀತಾರಾಣಿಯ ಪತಿಗೆ ತಿಳಿದಾಗ ತೊಂದರೆಗೆ ಕಾರಣವಾಯಿತು.

ಮದುವೆಯ ಬಳಿಕ ಅಕ್ರಮ ಸಂಬಂಧಗಳ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ವಿವಾಹೇತ್ತರ ಸಂಬಂಧದ ಹಿನ್ನಲೆಯಲ್ಲಿ ಆಂಧ್ರಪ್ರದೇಶದಲ್ಲಿ ಮಹಿಳೆಯ ಜೀವವನ್ನೇ ಬ-ಲಿ ತೆಗೆದುಕೊಂಡಿದೆ. ಸೀತಾ ರಾಣಿ ಎಂಬ 37 ವರ್ಷದ ಮಹಿಳೆ ತಮ್ಮಿಬ್ಬರ ಸಂಬಂಧವನ್ನು ಮುಂದುವರಿಸಲು ನಿರಾಕರಿಸಿದ್ದಕ್ಕಾಗಿ, ಆಕೆಯನ್ನು ಏನು ಮಾಡಲಾಗಿದೆ ಗೊತ್ತಾ?..

ಮಹಿಳೆ ಸೀತಾ ರಾಣಿ, ಆಕೆಯ ಪತಿ ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿದ್ದರು. ಸೀತಾ ರಾಣಿ ಮತ್ತು ಆಟೋ ಡ್ರೈವರ್ ಹಮೀದ್ ನಡುವಿನ ಸಂಬಂಧವು ಹಮೀದ್ ಅವರ ಆಟೋದಲ್ಲಿ ತನ್ನ ಮಕ್ಕಳನ್ನು ಶಾಲೆಗೆ ಕಳುಹಿಸಲು ಶುರು ಮಾಡಿದಾಗಿನಿಂದ ಈ ಸಂಬಂಧವು ಪ್ರಾರಂಭವಾಯಿತು. ಮೊದ ಮೊದಲು ಸೀತಾ ಮತ್ತು ಹಮೀದ್ ಗೆಳೆಯಯರಾಗಿದ್ದರು. ನಿಧಾನಕ್ಕೆ ಗೆಳೆತನ ಬೇರೆ ತಿರುವು ಪಡೆದುಕೊಂಡಿದೆ..

ಮದುವೆಯಾಗಿದ್ದ ನವ ವಿವಾಹಿತೆ ಲವರ್ ಜೋತೆ ಓಡಿ ಹೋಗಿ 7 ತಿಂಗಳ ಗರ್ಭಿಣಿಯಾಗಿ ವಾಪಸ್ಸು ಬಂದಳು. ವಿಷಯ ತಿಳಿದು ಆಕೆಯ ಪಾಲಕರು ಮಾಡಿದ್ದೇನು ಗೊತ್ತಾ!! ಕರುಳು ಚುರ್ ಅನ್ನುತ್ತೆ!!!

ಸೀತಾ ರಾಣಿ ಮತ್ತು ಆಟೋ ಡ್ರೈವರ್ ಹಮೀದ್ ನಡುವಿನ ಸಂಬಂಧವು ದಿನೇ ದಿನೇ ಜಾಸ್ತಿ ಆಯಿತು. ಮಕ್ಕಳನ್ನು ಶಾಲೆಗೆ ಕಳುಹಿಸಲು ಹೋದಾಗ.. ಅವರ ಆಟೋದಲ್ಲಿ ತನ್ನ ಮಕ್ಕಳನ್ನು ಶಾಲೆಗೆ ಕಳುಹಿಸಿ ನಂತರ ಆಟೋ ಡ್ರೈವರ್ ಹಮೀದ್ ಮತ್ತು ಸೀತಾ ರಾಣಿ ಅವರ ಲವ್ ಗೇಮ್ ಶುರು ಆಗಿತ್ತಿತ್ತು . ಆರಂಭದಲ್ಲಿ ಸೀತಾ ರಾಣಿ ಮತ್ತು ಹಮೀದ್ ಒಬ್ಬರಿಗೊಬ್ಬರು ಒಲವು ತೋರುತ್ತಿದ್ದರು.

ಕಾಲಾನಂತರದಲ್ಲಿ, ಅವರಿಬ್ಬರೂ ರಹಸ್ಯ ಸಂಬಂಧದಲ್ಲಿ ಬಿದ್ದರು,ಇದು ನಂತರ ಸೀತಾರಾಣಿಯ ಪತಿಗೆ ತಿಳಿದಾಗ ತೊಂದರೆಗೆ ಕಾರಣವಾಯಿತು.
ಆರಂಭದಲ್ಲಿ ಸೀತಾ ರಾಣಿ ಮತ್ತು ಹಮೀದ್ ಒಬ್ಬರಿಗೊಬ್ಬರು ಸಲುಗೆ ತೋರಿಸುತ್ತಿದ್ದರು. ಆದರೆ ಕಾಲಾನಂತರದಲ್ಲಿ, ಅವರಿಬ್ಬರೂ ಅಕ್ರಮ ಸಂಬಂಧವನ್ನು ಇಟ್ಟುಕೊಂಡಿದ್ದರು. ನಂತರದಲ್ಲಿ ಸೀತಾರಾಣಿಯ ಪತಿಗೆ ತಿಳಿದಾಗ ತೊಂದರೆಗೆ ಕಾರಣವಾಯಿತು.

ವರದಿಗಳ ಪ್ರಕಾರ, ಅಕ್ರಮ ಸಂಬಂಧವನ್ನು ಕಡಿತಗೊಳಿಸುವಂತೆ ಸೀತಾ ರಾಣಿಯ ಪತಿ ಅವರಿಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರು. ಆದರೆ ಸೀತಾ ರಾಣಿ ಹಮೀದ್ ಜೊತೆಗಿನ ಸಂಬಂಧವನ್ನು ಬಿಡಲು ನಿರಾಕರಿಸಿದ್ದಳು ಕೂಡ. ಕೊನೆಗೆ ಪತಿ ಅವಳನ್ನು ಕಾನೂನುಬದ್ಧವಾಗಿ ವಿಚ್ಛೇದನ ಮಾಡಿದ್ದರು. ಈ ಸುದ್ದಿ ತಿಳಿದ ಹಮೀದ್‌ನ ಪೋಷಕರು ಗಾಬರಿಗೊಂಡು ಹಮೀದ್‌ನನ್ನು ದುಬೈಗೆ ದುಬೈಗೆ ಕಳುಹಿಸಿದ್ದರು.

ಹಮೀದ್ ಎರಡು ವರ್ಷಗಳ ನಂತರ ದುಬೈನಿಂದ ಹಿಂದಿರುಗಿದ್ದನು. ಆದರೆ ಆಗಸ್ಟ್ 9 ರಂದು (ಶುಕ್ರವಾರ) ಸೀತಾ ರಾಣಿ ಅವರ ನಿವಾಸಕ್ಕೆ ಭೇಟಿ ನೀಡಿದ್ದು, ಸೀತಾರಾಣಿ ಅವನನ್ನು ಭೇಟಿಯಾಗಲು ನಿರಾಕರಿಸಿದ್ದಾಳೆ. ಆದರೆ, ಹಮೀದ್‌ಗೆ ಆಕೆಯನ್ನು ಬಿಟ್ಟು ಹೋಗುವ ಮನಸ್ಸಿಲ್ಲ ಮತ್ತು ತನ್ನೊಂದಿಗೆ ದೈಹಿಕವಾಗಿ ಹೋಗುವಂತೆ ಕೇಳಿಕೊಂಡಿದ್ದಾನೆ. ಆಕೆ ಬಲವಾಗಿ ನಿರಾಕರಿಸಿದಾಗ ಆಕ್ರೋಶಗೊಂಡ ಹಮೀದ್ ಚಾಕು ತೆಗೆದುಕೊಂಡು ಬರ್ಬರವಾಗಿ ಜೀವ ತೆಗೆದಿದ್ದಾನೆ. ತದನಂತರ ಹಮೀದ್ ಕೂಡ ಅಲ್ಲಿಂದ ಓಡಿ ಹೋಗಿ ವಿಷ ಸೇವಿಸಿ ಜೀವನ ಅಂತ್ಯಗೊಳಿಸಿದ್ದಾನೆ ಎಂದು ತಿಳಿದುಬಂದಿದೆ.


Leave a Reply

Your email address will not be published. Required fields are marked *