ಮದುವೆಯೆನ್ನುವುದು ಪ್ರತಿಯೊಬ್ಬರ ಜೀವನಕ್ಕೂ ತಿರುವು ನೀಡುತ್ತದೆ. ಹೆಣ್ಣು ಗಂಡು ಜೊತೆಯಾಗಿ ಬದುಕುವುದು ಸವಾಲಿನ ಸಂಗತಿ. ಮದುವೆಯಾದ ಬಳಿಕ ಹೊಂದಿಕೊಂಡು ಬದುಕುವುದು ಬಹಳ ಮುಖ್ಯ. ದಾಂಪತ್ಯ ಜೀವನದಲ್ಲಿ ಏನಾದರೂ ತೊಡಕು ತಪ್ಪುಗಳನ್ನೇ ಹುಡುಕುವುದು ಕೆಲಸವಾದರೆ ಅಲ್ಲಿ ಸಂಬಂಧಗಳು ಕೂಡ ಚೂರು ಚೂರಾಗಿ ಬಿಡುತ್ತದೆ. ಭಿನ್ನಾಭಿಪ್ರಾಯ, ಮನಸ್ತಾಪ, ಜಗಳ ಇದು ಎಲ್ಲಾ ಸಂಬಂಧಗಳಲ್ಲೂ ಸರ್ವೇ ಸಾಮಾನ್ಯ. ಆದರೆ ಎಲ್ಲವನ್ನು ಸರಿದೂಗಿಸಿ ಕೊಂಡು ಹೋಗಬೇಕು.
ಇಬ್ಬರಿಗೂ ಕೂಡ ತಪ್ಪನ್ನು ಒಪ್ಪಿ ಮುಂದೆ ಸಾಗುವ ಮನಸ್ಥಿತಿಯೊಂದು ಇರಲೇಬೇಕು. ಈ ನಡುವೆ ದಾಂಪತ್ಯ ಜೀವನದಲ್ಲಿ ಅನೈತಿಕ ಸಂಬಂಧಗಳು ಹೆಚ್ಚಾಗುತ್ತಿದೆ. ಮೂರನೇ ವ್ಯಕ್ತಿಯ ಮಧ್ಯ ಪ್ರವೇಶದಿಂದ ಸಂಸಾರಗಳು ಬೀದಿಗೆ ಬೀಳುತ್ತಿದೆ. ಆದರೆ ಇದೀಗ ಮೂರನೇ ವ್ಯಕ್ತಿಯ ಪ್ರವೇಶದಿಂದಾಗಿ ಸಂಸಾರವು ಛಿದ್ರವಾಗುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆ.
ಐನಾತಿ ಪತ್ನಿ 35 ಬಾರಿ ಓಡಿ ಹೋದಳು ಎಂದು ರಸ್ತೆಗೆ ಇಳಿದು ಪತಿ ಮಾಡಿದ್ದೇನು ಗೊತ್ತಾ? ಇವನೇ ನಿಜವಾದ ಕಲಿಯುಗ ಕರ್ಣ ಕಣ್ರೀ ನೋಡಿ!!
ಮದುವೆಯಾದ ಒಂದೇ ವರ್ಷಕ್ಕೆ ಪತಿಯನ್ನು ಕಳೆದುಕೊಂಡೆ ಎಂದು ಬಿಕ್ಕಿ ಬಿಕ್ಕಿ ಅಳುತ್ತಿರುವ ಈ ಯುವತಿಯು ಸಾಮಾನ್ಯದವಳಲ್ಲ. ಈಕೆಯ ಅಳುವಿನ ಹಿಂದಿನ ಅಸಲಿ ಸತ್ಯ ತಿಳಿದರೆ ಅಚ್ಚರಿಯಾಗುವುದು ಗ್ಯಾರಂಟಿ. ಇತ್ತೀಚೆಗಷ್ಟೇ ಯಲಯಂಕದಲ್ಲಿ ಘಟನೆಯೊಂದು ನಡೆದಿದೆ. ಅಂದಹಾಗೆ, ಆಂಧ್ರಪ್ರದೇಶದ ಚಂದ್ರಶೇಖರ್ ಎನ್ನುವ ವ್ಯಕ್ತಿಯು ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಅಕ್ಕನ ಮಗಳಾದ ಶ್ವೇತಾಳನ್ನು ಮದುವೆಯಾಗಿದ್ದನು.
ತನ್ನ ದಾಂಪತ್ಯ ಜೀವನದ ಬಗ್ಗೆ ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡ ಈತನು ಶ್ವೇತಾಳನ್ನು ಕರೆದುಕೊಂಡು ಬೆಂಗಳೂರಿಗೆ ಬಂದಿದ್ದನು. ಬೆಂಗಳೂರಿನ ಯಲಯಂಕದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಜೀವಕ್ಕಿಂತ ಹೆಚ್ಚಾಗಿ ಪತ್ನಿಯನ್ನು ಪ್ರೀತಿಸುತ್ತಿದ್ದ ಈ ಚಂದ್ರಶೇಖರ್ ಹೆಂಡತಿಯನ್ನು ಕೇಳಿದ್ದನ್ನೆಲ್ಲಾ ತಂದುಕೊಡುತ್ತಿದ್ದ.
ಜೀವದಂತೆ ಪ್ರೀತಿಸುತ್ತಿದ್ದ ಈ ಹೆಂಡತಿಯಿಂದಲೇ ತನ್ನ ಜೀವನಕ್ಕೆ ಸಂಚಕಾರ ಬರುತ್ತದೆ ಎಂದು ಊಹೆ ಕೂಡ ಮಾಡಿರಲಿಲ್ಲ. ಆದರೆ ತನ್ನ ಪತಿಯ ಜೀವವನ್ನು ಶ್ವೇತಾಳೇ ತೆಗೆದಿದ್ದಾಳೆ. ಅಂದಹಾಗೆ ಶ್ವೇತಾಳು ಮದುವೆಗೂ ಮುಂಚೆ ಸುರೇಶ್ ಎನ್ನುವ ವ್ಯಕ್ತಿಯನ್ನು ಪ್ರೀತಿಸುತ್ತಿದ್ದಳು. ಆದರೆ ಇವರಿಬ್ಬರ ಮಧ್ಯೆ ಚಂದ್ರಶೇಖರ್ ಬಂದಿದ್ದನು. ಮದುವೆಯ ದಿನದಿಂದಲೂ ಆತನನ್ನು ಮುಗಿಸಲು ಶ್ವೇತಾ ಹಾಗೂ ಸುರೇಶ್ ಪ್ಲಾನ್ ಮಾಡಿಕೊಂಡಿದ್ದರು.
ಹೀಗಿರುವಾಗ ಚಂದ್ರಶೇಖರ್ ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ ಸುರೇಶ್ ಶ್ವೇತಾಳ ಮನೆಗೆ ತಪ್ಪದೇ ಬರುತ್ತಿದ್ದನು. ತಮ್ಮಿಬ್ಬರ ಸಂಬಂಧಕ್ಕೆ ವಿಲನ್ ಆಗಿದ್ದ ಚಂದ್ರ ಶೇಖರ್ ಅನ್ನು ಮುಗಿಸಲು ಶ್ವೇತಾ ಹಾಗೂ ಆಕೆಯ ಪ್ರಿಯಕರನು ಪ್ಲಾನ್ ಮಾಡಿದ್ದು ಆತನು ಕೆಲಸದಿಂದ ಬರುವ ವೇಳೆಗಾಗಿ ಕಾಯುತ್ತಿದ್ದರು. ಚಂದ್ರ ಶೇಖರ್ ಮನೆಯ ಬಾಗಿಲಿನಿಂದ ಒಳಗೆ ಬರುತ್ತಿದ್ದಂತೆ ಬಾಗಿಲು ಮುಚ್ಚಿದ್ದ ಈ ಜೋಡಿ ಆತನ ಮ’ರ್ಮಾಂಗ ಹಾಗೂ ತ’ಲೆಯನ್ನು ಕ’ತ್ತರಿಸಿದ್ದಾರೆ.
ಆ ತಕ್ಷಣಕ್ಕೆ ಸುರೇಶ್ ಅಲ್ಲಿಂದ ಪರಾರಿಯಾಗಿದ್ದಾನೆ. ಇತ್ತ ಶ್ವೇತಾ ತನ್ನ ಗಂಡನನ್ನು ಕೊ- ಲೆ ಮಾಡಿ ಮನೆಯ ಬಾಗಿಲ ಬಳಿ ಬಿಸಾಡಿ ಹೋಗಿದ್ದಾರೆ ಎಂದು ಹೈಡ್ರಾಮಾ ಹಾಡಿದ್ದಾಳೆ. ಇದನ್ನು ಕಂಡು ನೆರೆ ಹೊರೆಯವರು ಪೊಲೀಸರು ಮಾಹಿತಿ ನೀಡಿದ್ದು, ಪೊಲೀಸರು ತನಿಖೆ ಶುರುಮಾಡಿದ ಕೊ-ಲೆ ಮಾಡಿದ್ದು ಯಾರು ಎನ್ನುವುದು ಬೆಳಕಿಗೆ ಬಂದಿದೆ. ಆದರೆ ಇದೀಗ ಶ್ವೇತಾ ಹಾಗೂ ಆಕೆಯ ಪ್ರಿಯಕರ ಸುರೇಶ್ ಪೊಲೀಸರ ಅತಿಥಿಯಾಗಿದ್ದಾರೆ. ದೇವರಂತಹ ಗಂಡನನ್ನು ಮುಗಿಸಿ ಇಂದು ಶ್ವೇತಾ ಪೊಲೀಸರ ಅತಿಥಿಯಾಗಿರುವುದು ನಿಜಕ್ಕೂ ವಿಪರ್ಯಾಸ.