Tamilnadu sarathikumar and ramya : ಇತ್ತೀಚೆಗಿನ ದಿನಗಳಲ್ಲಿ ಅಕ್ರಮ ಸಂಬಂಧಗಳ ಕುರಿತಾದ ಪ್ರಕರಣಗಳು ಹೆಚ್ಚಾಗುತ್ತಿದೆ. ಇಲ್ಲೊಬ್ಬಾಕೆ ಪತಿಯ ಅಕ್ರಮ ಸಂಬಂಧದಿಂದಾಗಿ ಬೆಸೆತ್ತು ಹೋಗಿದ್ದಾಳೆ. ಹೌದು, ಪತಿ ಅನ್ಯ ಮಹಿಳೆಯ ವ್ಯಾಮೋಹಕ್ಕೆ ಒಳಗಾಗಿದ್ದು, ಆಸ್ತಿಯನ್ನೂ ಬರೆದುಕೊಟ್ಟಿದ್ದಾನೆ. ತನ್ನ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ರಾಜಕಾರಣಿಯೊಬ್ಬರ ಪತ್ನಿ ದೂರಿದ್ದಾರೆ. ಮದುವೆಗೆ ಮೊದಲಿನಿಂದಲೂ ಜೊತೆಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಪತಿ ಇತ್ತೀಚೆಗೆ ಗೆಳತಿಯನ್ನು ನೇರವಾಗಿ ತವರು ಮನೆಗೆ ಕರೆತಂದು ತನ್ನ ಮುಂದೆ ಚೆಲ್ಲಾಟ ಆಡುತ್ತಿದ್ದಾನೆ.
ತನಗಿಂತ 15 ವರ್ಷ ಹಿರಿಯ ಮಹಿಳೆಯೊಂದಿಗೆ ಪತಿ ಅಕ್ರಮ ಸಂಬಂಧ ಇಟ್ಟುಕೊಂಡು ನಿತ್ಯ ನರಕಯಾತನೆ ನೀಡುತ್ತಿದ್ದಾನೆ ಎಂದು ಸಂತ್ರಸ್ತೆ ದೂರು ನೀಡಿದ್ದಾಳೆ.ಪೊಲೀಸರ ವರದಿ ಪ್ರಕಾರ, ತಮಿಳುನಾಡಿನ ಚೆನ್ನೈ, ರಾಜಸ್ಥಾನದ ವಾನಿಯಂಬಾಡಿಯ ಡಿಎಂಕೆ ಮುಖಂಡ ಸಾರಥಿಕುಮಾರ್ ಅವರು ಅಡ್ಯಾರ್ ಇಂದಿರಾನಗರ ಪ್ರದೇಶದ ರಮ್ಯಾ ಅವರನ್ನು 2016 ರಲ್ಲಿ ವಿವಾಹವಾದರು.
ಮದುವೆಗೂ ಮುನ್ನ ಸೇಲಂ ಪ್ರದೇಶದ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಸಾರಥಿಕುಮಾರ್ ಗಿಂತ ಆ ಮಹಿಳೆಯೂ 15 ವರ್ಷ ದೊಡ್ಡವಳು ಆಗಿದ್ದಾಳೆ. ಗೆಳತಿಗೆ ಮನಸೋತ ಸಾರಥಿಕುಮಾರ್ ವರದಕ್ಷಿಣೆಯಾಗಿ ಪತ್ನಿ ತಂದಿದ್ದ 140 ಚಿನ್ನಾಭರಣಗಳನ್ನು ಗಿರವಿ ಇಟ್ಟು ಆ ಹಣವನ್ನು ಗೆಳತಿಗೆ ನೀಡಿದ್ದಾನೆ. ಇದೇನು ಎಂದು ಪತ್ನಿ ಕೇಳಿದಾಗ ಪತ್ನಿಯ ಮೇಲೆ ಹ-ಲ್ಲೆ ನಡೆಸಿದ್ದಾನೆ. ಈ ವಿಷಯ ಹೊರಗೆ ಬಂದರೆ ಮಾನಮರ್ಯಾದೆ ಹೋಗುತ್ತದೆ ಎಂದು ರಮ್ಯಾ ಮೌನವಾಗಿದ್ದಾರೆ.
ಆದರೆ, ಇತ್ತೀಚೆಗಷ್ಟೇ ಗೆಳತಿಯನ್ನು ಮನೆಗೆ ಕರೆತಂದಿದ್ದ ಸಾರಥಿಕುಮಾರ್, ಪತ್ನಿಯನ್ನು ಬೆಡ್ ರೂಮಿಗೆ ಕರೆದೊಯ್ದು ಥ’ಳಿಸುತ್ತಲೇ ಇದ್ದನು. ಇದರಿಂದ ಬೇಸತ್ತ ಆಕೆ ಚೆನ್ನೈ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾಳೆ. ಗಂಡನ ಅಕ್ರಮ ಸಂಬಂಧದ ಬಗ್ಗೆ ಅತ್ತೆಯವರಿಗೆ ಗೊತ್ತಿದ್ದರೂ ಲೆಕ್ಕಿಸದೆ ಚಿ-ತ್ರಹಿಂಸೆ ನೀಡುತ್ತಿದ್ದಾರೆ ಎಂದು ಹೇಳಿದ್ದಾಳೆ. ಈಗಾಗಲೇ ಅರಿವಲಯಂ ಪೊಲೀಸ್ ಠಾಣೆಯಲ್ಲಿ ತನ್ನ ಪತಿ ವಿರುದ್ಧ ದೂರು ದಾಖಲಿಸಿದ್ದು..
ಆತ ತನ್ನನ್ನು ಅಡ್ಡಗಟ್ಟಿ ಚಾ-ಕು ತೋರಿಸಿ ಪ್ರಕರಣ ಹಿಂಪಡೆಯುವಂತೆ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿದ್ದಾರೆ. ಪತಿ ಮತ್ತು ಅತ್ತೆಯಿಂದ ಅಪಾಯ ಎದುರಾಗಿದ್ದು, ರಕ್ಷಣೆ ನೀಡುವಂತೆ ರಮ್ಯಾ ಆಯುಕ್ತರನ್ನು ಕೋರಿದ್ದಾರೆ. ಸಾರಥಿಕುಮಾರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಳ್ಳುವಂತೆ ಆಯುಕ್ತರು ಪೊಲೀಸರಿಗೆ ಆದೇಶಿಸಿದ್ದಾರೆ.
