ನಮಸ್ತೆ ಪ್ರೀತಿಯ ವೀಕ್ಷಕರೆ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಮೂಲಕ ಕರ್ನಾಟಕದ ಜನತೆಗೆ ಸಖತ್ ಮನೋರಂಜನೆ ನೀಡಿದಂತ ಬಾಲ ಪ್ರತಿಭೆ ನಟಿ ವಂಶಿಕಾ ಇವಳು ಮಾಸ್ಟರ್ ಆನಂದ್ ಹಾಗೂ ಯಶಸ್ವಿನಿ ಆನಂದ್ ಅವರ ಪುತ್ರಿ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋಗೆ ಅಮ್ಮ ಮಗಳು ಜೋಡಿಯಾಗಿ ಪ್ರೇಕ್ಷಕರನ್ನು ರಂಜಿಸಿದ್ದರು.
ಈ ಶೋ ನಲ್ಲಿ ಅದ್ಭುತವಾಗಿ ಹಲವಾರು ಟಾಸ್ಕ್ ಗಳನ್ನು ಸಾಕ್ಸುಸ್ ಪುಲ್ಲಾಗಿ ಕಂಪ್ಲೀಟ್ ಮಾಡಿದ್ದಾರೆ. ಜೊತೆಗೆ ಸಾಕಷ್ಟು ಮನೋರಂಜನೆ ನೀಡುವುದರ ಮೂಲಕ ಜನರಿಗೆ ಇಷ್ಟವಾದರೂ. ನನ್ನಮ್ಮ ಸೂಪರ್ ಸ್ಟಾರ್ ಟ್ರೋಫಿ ಕೂಡ ಬಾಚಿಕೊಂಡಿದ್ದರು. ಅಸ್ಟೋತ್ತೋಗಾಗಲೇ ವಂಶಿಕಾ ಕರ್ನಾಟಕದಲ್ಲಿ ಸಾಕಷ್ಟು ಫೇಮಸ್ ಆಗಿದ್ದರು.
ಈಗಾಗಲೇ ವಂಶಿಕಾ ಆನಂದ್, ಮಾಸ್ಟರ್ ಆನಂದ್, ಯಶಸ್ವಿನಿ ಆನಂದ್ ಈ ಮೂವರು ಕೂಡ ವಿಕ್ಸ್ ಜಾಹಿರಾತುನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂವರು ಕೂಡ ತುಂಬಾ ಚನ್ನಾಗಿ ಆಕ್ಟಿಂಗ್ ಮಾಡಿದ್ದಾರೆ. ಈ ಜಾಹೀರಾತು ಸಾಕಷ್ಟು ಚರ್ಚೆಯಾಗಿತ್ತು ಯಾಕೆಂದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ನಲ್ಲಿದ್ದೆ.
ಹೌದು ಈ ಜಾಹೀರಾತಿಗೆ ವಂಶಿಕಾ ಪಡೆದ ಸಂಭಾವನೆ ಬಗ್ಗೆ ಸಾಕಷ್ಟು ಸುದ್ಧಿ ಮಾಡುತ್ತಾ ಇದೇ. ವಂಶಿಕಾ ಈ ಒಂದು ಜಾಹೀರಾತಿಗೆ ಪಡೆದಿರುವ ಸಂಭಾವನೆ ಎಷ್ಟು ಅಂತ ಸಾಕಷ್ಟು ಸುದ್ಧಿ ಆಗುತ್ತಾ ಇದೆ. ಈ ಒಂದು ಜಾಹೀರಾತಿಗೆ ಪಡೆದಿರುವ ಬರೋಬ್ಬರಿ ಎಷ್ಟು ದುಡ್ಡು ಪಡೆದುಕೊಂಡಿದ್ದಾರೆ ಗೊತ್ತಾ.
ಈ ಜಾಹೀರಾತಿಗಿ ಎರಡುವರೆ ಲಕ್ಷ ರೂಪಾಯಿ ಸಂಭಾವನೆ ರೂಪದಲ್ಲಿ ಪಡೆದುಕೊಂಡಿದ್ದಾರೆ ವಂಶಿಕಾ ಎನ್ನುವ ಮಾಹಿತಿ ಮೂಲಗಳಿಂದ ಬಂದಿದೆ. ಮುದ್ದಿನ ಮಗಳು ಇಷ್ಟು ಚಿಕ್ಕ ವಯಸ್ಸಿಗೆ ಇಷ್ಟು ಎತ್ತರಕ್ಕೆ ಬೆಳೆಯುತ್ತಿದ್ದರೆ ಹೆತ್ತ ತಂದೆ ತಾಯಿಗೆ ಎಷ್ಟು ಖುಷಿಯಾಗಬೇಕು ಅಲ್ವಾ ಈ ಕುಟುಂಬ ಇನ್ನಷ್ಟು ಖುಷಿಯಾಗಿ ಇರಲಿ. ಇನ್ನು ಹಲವಾರು ರಿಯಾಲಿಟಿ ಶೋ ಗಳಲ್ಲಿ ಭಾಗವಹಿಸಲಿ ಜನರನ್ನು ರಂಜಿಸಲಿ.
ಈ ಪುಟ್ಟ ಬಾಲ ನಟಿ ವಂಶಿಕಾ ಅವರ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ಹಾಗೂ ವಂಶಿಕಾ ನಟಿಸಿದ ಎಪ್ಪಿಸೊಡ್ ಗಳಲ್ಲಿ ನಿಮಗೆ ಇಷ್ಟವಾದ ಎಪ್ಪಿಸೋಡ್ ಯಾವುದೂ ಎಂದು ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು.